TV9 News: Winter Sessions To Begin At Suvarna Vidhana Soudha 'Today', Amid Tight Security......., ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗ್ತಿದೆ. ಈ ಬಾರಿಯ ಅಧಿವೇಶನ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ರಣಕಹಳೆಯನ್ನೇ ಮೊಳಗಿಸಿದೆ. ಜೆಡಿಎಸ್ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸೋಕೆ ರಣತಂತ್ರ ರೂಪಿಸಿದೆ. ಈ ಎರಡೂ ಪ್ರಮುಖ ಪಕ್ಷಗಳ ಪ್ಲಾನ್ ಉಲ್ಟಾ ಮಾಡಲು ಸರ್ಕಾರ ಕೂಡ ಮಾಸ್ಟರ್ ಪ್ಲಾನ್ ರೂಪಿಸಿದೆ.