Hennagide Thappa: Hassan Police Creates Awareness To Stop Women To Stay Outside Village

  • 10 years ago
TV9 News: Hennagide Thappa: Hassan Police Creates Awareness Against Menstruating Women Forced To Stay Outside Village...,

ಕಂದಾಚಾರದ ವಿರುದ್ಧ ಖಾಕಿ ಗುಡುಗು
ಗೊಡ್ಡು ಸಂಪ್ರದಾಯಗಳನ್ನ ಆಚರಿಸದಂತೆ ಖಾಕಿಯಿಂದ ವಾರ್ನಿಂಗ್
ಹಳ್ಳಿ ಜನ್ರ ಮನಃ ಪರಿವರ್ತನೆಗೆ ಮುಂದಾದ ಪೊಲೀಸ್ರು‘
ಟಿವಿ9 ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಚೀರನಹಳ್ಳಿ ಗ್ರಾಮಸ್ಥರು
ಮೌಢ್ಯ ತಡೆಗಟ್ಟಲು ಪೊಲೀಸ್ ತಂಡ ರಚನೆ
ದಿನಕ್ಕೆ ಮೂರು ಗೊಲ್ಲರ ಹಟ್ಟಿಗಳಿಗೆ ಭೇಟಿ

Recommended