Skip to playerSkip to main content
  • 11 years ago
TV9 News: Mahadeva Is Living Through Me; Says Nithyananda After Medical Test Indicates He Is A Man....,

ನಿತ್ಯಾನಂದನ ಪುರುಷತ್ವ ಪರೀಕ್ಷೆ ಬಗ್ಗೆ ವೈದ್ಯಕೀಯ ವರದಿ ಆಧರಿಸಿ, ನಿನ್ನೆಯಷ್ಟೇ ಸಿಐಡಿ ಅಧಿಕಾರಿಗಳು, ರಾಮನಗರ ಕೋರ್ಟ್​ಗೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ತನ್ನ ಪ್ರವಚನದಲ್ಲಿ ಸ್ವಾಮಿ ನಿತ್ಯಾನಂದ ಪ್ರತಿಕ್ರಿಯಿಸಿದ್ದಾನೆ. ಇಂದು ಬೆಳಗ್ಗಿನ ಪ್ರವಚನದಲ್ಲಿ ನಿತ್ಯಾನಂದ ಪ್ರತಿಕ್ರಿಯೆ ನೀಡಿದ್ದು, ನಾನು ಲೈಂಗಿಕ ಕ್ರಿಯೆಗೆ ಸಮರ್ಥ ಎಂದು ವರದಿ ತಿಳಿಸಿಲ್ಲ ಎಂದಿದ್ದಾನೆ. ವರದಿಯಲ್ಲಿ, ಡಬಲ್ ನೆಗೆಟಿವ್ ಎಂದು ಉಲ್ಲೇಖವಾಗಿದೆ, ಅಲ್ಲದೇ ಇದು ಕೇವಲ ಅಭಿಪ್ರಾಯವಾಗಿದ್ದು, ನಿರ್ಣಯವಲ್ಲ ಅಂತ ನಿತ್ಯಾನಂದ ಸಮರ್ಥಿಸಿಕೊಂಡಿದ್ದಾನೆ. ನ್ಯಾಯಾಲಯದಲ್ಲಿ ಈ ಎಲ್ಲದರ ಬಗ್ಗೆ ಉತ್ತರ ನೀಡುತ್ತೇನೆ, ನಾನು ಬೀಳುವ, ನನಗೆ ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ ಅಂತ ನನ್ನ ವಿರುದ್ಧ ದೂರು ನೀಡುವವರಿಗೆ ಎಚ್ಚರಿಕೆ ನೀಡುತ್ತೇನೆ ಅಂತ ನಿತ್ಯಾನಂದ ಹೇಳಿದ್ದಾನೆ. ಅಲ್ಲದೇ ತನ್ನ ಮೂಲಕವೇ ಭಗವಂತ ಮಹದೇವ ಜೀವಿಸುತ್ತಿದ್ದು, ನಾನು ಗೆದ್ದೇ ಗೆಲ್ಲುತ್ತೇನೆ ಅಂತ ನಿತ್ಯಾನಂದ ಹೇಳಿಕೊಂಡಿದ್ದಾನೆ.

Category

🗞
News
Be the first to comment
Add your comment

Recommended