HD ರೇವಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ

  • 15 days ago
ಮಹಿಳೆಯರ‌ ಮಾನ ಹಾನಿಯಾಗುವಂತೆ ಮಾಡಿದವರನ್ನ ಬಿಟ್ಟು, ರೇವಣ್ಣರನ್ನ ಹಣಿಯಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಲಿಂಗೇಶ್ ಆರೋಪಿಸಿದರು. ಮೊದಲು ದಾಖಲಾದ ಪ್ರಕರಣದಲ್ಲಿ ರೇವಣ್ಣರನ್ನ ಏನೂ ಮಾಡಲು ಆಗಲಿಲ್ಲ. ಆದ್ದರಿಂದ ಕೆ.ಆರ್ ನಗರದಲ್ಲಿ ಸುಳ್ಳು ಕಿಡ್ನಾಪ್ ‌ಕೇಸ್ ದಾಖಲಿಸಿದ್ದಾರೆ.

Lingesh alleged that they are using this to punish Revanna, leaving aside those who have harmed the dignity of women. Revanna could not do anything in the earlier case. So he filed a false kidnapping case in KR Nagar.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna

~HT.290~PR.160~ED.34~

Recommended