"ವೇದಾಂತ ಕಂಪನಿಯು 500 ಕೋಟಿ ಬಾಂಡ್ ಲಂಚ ಕೊಟ್ಟ ತಕ್ಷಣ ಅಕ್ರಮ ಅನುಮತಿ ಸಿಕ್ಕಿದ್ದು ಹೇಗೆ?"

  • 2 months ago
"ಪರಿಸರ ನಾಶ ಮಾಡಿ ಗಣಿಗಾರಿಕೆ ನಡೆಸುವ ಅನುಮತಿಗೆ ಬಿಜೆಪಿಗೆ ಸಿಂಹಪಾಲು, ಜನರ ಪ್ರತಿಭಟನೆ ಹತ್ತಿಕ್ಕಲು ಕಾಂಗ್ರೆಸ್ - ಬಿಜೆಡಿಗೆ ನರಿಪಾಲು"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ 6

► ಬಾಂಡ್ ಹಗರಣ - ವಂಚಕ ಕಂಪನಿಗಳು - ದ್ರೋಹಿ ಪಕ್ಷಗಳು

#varthabharati #shivasundar #samakaleena #electoralbonds #bjp #congress #bjd

Recommended