ಮೈದಾನಕ್ಕೆ ನುಗ್ಗಿದ ಜಾರ್ವೋ 69 ಗೆ ಕೆಟ್ಟ ಪದಗಳಿಂದ ಬೈದ ಕೆ ಎಲ್ ರಾಹುಲ್ ಬೈಗುಳ ವೈರಲ್

  • 7 months ago
ಅಕ್ಟೋಬರ್ 08ರಂದು ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಮಯದಲ್ಲಿ ಪ್ರೇಕ್ಷಕನೊಬ್ಬ ಮೈದಾನಕ್ಕೆ ನುಗ್ಗಿದ್ದ. ಆತನಿಗೆ ಕೆ. ಎಲ್ ರಾಹುಲ್ ಅಶ್ಲೀಲ ಪದಗಳಿಂದ ನಿಂದಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.


#KLRahul #Jarvo69 #ChidambaramStadium #ODIWorldcup2023 #KLRahulControversy #Teamindia
~ED.34~PR.28~

Recommended