ನನ್ನ ಬಳಿ ಯಾರೂ ಬಂದಿಲ್ಲ, ಲಂಚ ಕೇಳಿಲ್ಲ: ವಿವಾದದ ಬಳಿಕ ಪಂಡಿತ್ ರಾಜೀವ್ ತಾರಾನಾಥ್ ಸ್ಪಷ್ಟನೆ
- 8 months ago
ಇದೊಂದು ಮೊಂಡು ಸುದ್ದಿ. ತಲೆ ಇಲ್ಲದ ಆರೋಪ : ಪಂಡಿತ್ ರಾಜೀವ್ ತಾರಾನಾಥ್
► ಪಂಡಿತ್ ರಾಜೀವ್ ತಾರಾನಾಥ್ ಅವರ ಬಳಿ ಕಮಿಷನ್ ಕೇಳಿದ ಆರೋಪ
► ಮೈಸೂರಿನಲ್ಲಿ ತಮ್ಮನ್ನು ಭೇಟಿಯಾದ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ ಖ್ಯಾತ ಸರೋದ್ ವಾದಕ