Karnataka Budget 2023: ಸಿದ್ದರಾಮಯ್ಯರಿಂದ ರೈತರಿಗೆ ಭರಪೂರ ಯೋಜನೆಗಳು ಘೋಷಣೆ

  • 11 months ago
ಅನುಗ್ರಹ ಯೋಜನೆ ಅಂದರೆ ಕುರಿ ಮತ್ತು ಮೇಕೆ ಆಕಸ್ಮಿಕವಾಗಿ ಸಾವನ್ನಪ್ಪಿದ್ರೆ ಅವುಗಳ ಮಾಲೀಕನಿಗೆ 5 ಸಾವಿರ ರೂ.ಗಳನ್ನು ಪರಿಹಾರ ಒದಗಿಸಲಾಗುವುದು ಎಂದು ತಮ್ಮ ಬಜೆಟ್​ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
#karnatakabudget2023 #CongressGuarantee #siddaramaiah #Congress #DKshi #OneIndiaKannada

~HT.188~PR.30~ED.32~

Recommended