Baba Ramdev: ಸ್ತ್ರೀಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಯೋಗ ಗುರು ಬಾಬಾ ರಾಮದೇವ್ | Oneindia Kannada

  • last year
#BabaRamdev #BabaRamdevcontroversialstatement #YogaguruBabaRamdev

ನನ್ನ ದೃಷ್ಟಿಯಲ್ಲಿ ಮಹಿಳೆಯರು ಏನನ್ನೂ ಧರಿಸದಿದ್ದರೂ ಸುಂದರವಾಗಿಯೇ ಕಾಣುತ್ತಾರೆ ಎಂದು ಸಾರ್ವಜನಿಕ ಸಮಾರಂಭದ ವೇದಿಕೆಯಲ್ಲಿ ಹೇಳುವ ಮೂಲಕ ಯೋಗ ಗುರು ಬಾಬಾ ರಾಮದೇವ್ ವಿವಾದಕ್ಕೀಡಾಗಿದ್ದರು. ಅವರ ಈ ಹೇಳಿಕೆಗೆ ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿದೆ..Yoga guru Baba Ramdev had courted controversy by saying on the stage of a public function that in my eyes women look beautiful even if they are not wearing anything. His statement has been heavily criticized across the country

Recommended