ಹಿಮರಾಶಿಯ ಮಧ್ಯೆ 2 ದೇಶಗಳ ಸೇನೆ ಸಮರ..! | Ukraine | Russia
- 2 years ago
ಮೈ ಕೊರೆಯೋ ಸ್ಥಿತಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆ. ಹಿಮರಾಶಿಯ ಮಧ್ಯೆ 2 ದೇಶಗಳ ಸೇನೆ ಸಮರ ಮುಂದುವರಿದಿದೆ. ಹಿಮಪಾತದಿಂದಲೂ ಅಪಾರ ಸಾವುನೋವು ಸಂಭವಿಸಿದೆ.
#PublicTV #Ukraine #Russia
#PublicTV #Ukraine #Russia