ಉಕ್ರೇನ್ ಮೇಲೆ ಮುಂದುವರಿದ ರಷ್ಯಾ ದಾಳಿ..! | Ukraine | Russia

  • 2 years ago
ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದ್ದು ಯುರೋಪ್‌ನ ಅತಿ ದೊಡ್ಡ ಅಣು ಸ್ಥಾವರದ ಮೇಲೆ ದಾಳಿ ಮಾಡಲಾಗಿದೆ. ಮುಂಜಾನೆ ೩ ಗಂಟೆಗೆ ಝೆರೋಪ್‌ಜಿಯಾದಲ್ಲಿರುವ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೇಲೆ ದಾಳಿ ನಡೆದಿದ್ದು ಅಣು ಸ್ಥಾವರ ಹೊತ್ತಿ ಉರಿದಿದೆ. ಇನ್ನೂ ಆ ಅಣು ಸ್ಥಾವರ ಸ್ಪೋಟಗೊಂಡರೆ ಚೆರ್ನೋಬಿಲ್ ದುರಂತಕ್ಕಿಂತ ೧೦ ಪಟ್ಟು ಭೀಕರವಾಗಲಿದ್ದು ಉಕ್ರೇನ್ ಮತ್ತೊಂದು ಘನಘೋರ ದುರಂತದ ಆತಂಕದಲ್ಲಿದೆ.

#PublicTV #Ukraine #Russia

Recommended