ಚಾಮರಾಜನಗರ ; ಕೆಸರು ಗದ್ದೆಗಿಳಿದು ನಾಟಿ ಮಾಡಿದ ಸಚಿವೆ ಶೋಭಕ್ಕ !

  • 3 years ago
ಕೇಂದ್ರದಲ್ಲಿ ಕೃಷಿ ರಾಜ್ಯ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಬೆಂಗಳೂರಿನಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಕೆಸರು ಗದ್ದೆಯಲ್ಲಿ ಮಹಿಳಾ ಕಾರ್ಮಿಕರು ನಾಟಿ ಮಾಡುತ್ತಿರುವುದನ್ನು ಗಮನಿಸಿ, ತಾವೂ ಕೆಸರು ಗದ್ದೆಗೆ ಇಳಿದು ನೇಜಿ ನಾಟಿ ಮಾಡಿ ಸಂತಸ ಪಟ್ಟರು.

Recommended