ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ, ಕಥೆ ಮತ್ತು ಕಾದಂಬರಿಗಾರ ಕುಂ. ವೀರಭದ್ರಪ್ಪ ಅವರ ಜೊತೆಗೆ ಸಂದರ್ಶನ

  • 3 years ago
An Exclusive Interview With Noted Kannada Novelist, Poet Kum.Veerabhadrappa. In a interview with Oneindia Kannada, KumVee, talked about Government Schools, Farmers Issues, Hindi Imposition, His Latest Novel Encounter, Doddarrange Gowda. And also, those who studied in Kannada School, should be the next President of Kannada Sahitya Parishat.

ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ, ಕಥೆ ಮತ್ತು ಕಾದಂಬರಿಗಾರ ಕುಂ. ವೀರಭದ್ರಪ್ಪ ಅವರ ಜೊತೆಗೆ ಸಂದರ್ಶನ. ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಕುಂವೀ ಅವರು ಹಿಂದಿ ಹೇರಿಕೆ, ರೈತರ ಪ್ರತಿಭಟನೆ, ನೂತನ ಕೃಷಿ ಮಸೂದೆ, ದೊಡ್ಡರಂಗೇ ಗೌಡ, ಹಂಪನಾ, ಕೊರೊನಾ ನಿರ್ವಹಣೆಯ ಬಗ್ಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವವರಿಗೆ ಏನು ಅರ್ಹತೆ ಬೇಕು ಎನ್ನುವುದನ್ನೂ ವಿವರಿಸಿದ್ದಾರೆ.

Recommended