Apple i Phone ಇನ್ಮುಂದೆ ದುಬಾರಿ ಫೋನ್ purchase ಮಾಡೋದು ತುಂಬಾ easy | Oneindia Kannada

  • 4 years ago
Apple will be the first company to launch a web store in India. According to the relaxed rules in August last year, any company had to open a web store first before opening physical stores. Apple Company is following the same rule.
#AppleIndia #Iphone #Store

ಭಾರತದಲ್ಲಿ ವೆಬ್ ಸ್ಟೋರ್ ಆರಂಭಿಸುವ ಮೊದಲ ಕಂಪೆನಿ ಆಪಲ್ ಎನ್ನುವಂತಾಗುತ್ತದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಸಡಿಲಿಕೆ ಮಾಡಿದ ನಿಯಮಗಳ ಪ್ರಕಾರ, ಯಾವುದೇ ಕಂಪೆನಿಯು ಫಿಸಿಕಲ್ ಆದ ಮಳಿಗೆಗಳನ್ನು ತೆರೆಯುವ ಮುನ್ನ ಮೊದಲಿಗೆ ವೆಬ್ ಸ್ಟೋರ್ ಶುರು ಮಾಡಬೇಕಾಗುತ್ತದೆ. ಆಪಲ್ ಕಂಪೆನಿ ಅದೇ ನಿಯಮ ಅನುಸರಿಸುತ್ತಿದೆ.

Recommended