Irfan Pathan Snatches The Game With Late Powerful Batting

  • 4 years ago
ಇರ್ಫಾನ್ ಪಠಾಣ್ ಮತ್ತು ಮೊಹಮ್ಮದ್ ಕೈಫ್ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020 ಟೂರ್ನಿಯ 3ನೇ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್‌ ವಿರುದ್ಧ ಇಂಡಿಯಾ ಲೆಜೆಂಡ್ಸ್ 5 ವಿಕೆಟ್ ಜಯ ಗಳಿಸಿದೆ. ಭಾರತ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದು ಪಂದ್ಯ ಸೋಲುವ ಸಾಧ್ಯತೆಯಿತ್ತಾದರೂ ಕೈಫ್ ಮತ್ತು ಪಠಾಣ್ ಆಟ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದು ಗೆಲ್ಲಿಸಿತು. ಲಂಕಾ ಇನ್ನಿಂಗ್ಸ್‌ನಲ್ಲಿ ಮುನಾಫ್‌ ಪಟೇಲ್ ಮಾರಕ ಬೌಲಿಂಗ್‌ ಕೂಡ ಇಂಡಿಯಾ ಗೆಲುವಿಗೆ ನೆರವು ನೀಡಿತು.
Irfan Pathan’s firing batting rescued the India Legends as his brilliant batting snatched a remarkable victory against the Sri Lanka Legends during the third game of the Road Safety World Series 2020 at Dr DY Patil Sports Academy

Recommended