Pulwama attack accuse granted bail! | Oneindia Kannada

  • 4 years ago
ಪುಲ್ವಾಮಾ ದಲ್ಲಿ ನಲವತ್ತು ಮಂದಿ ಭಾರತೀಯ ವೀರ ಯೋಧರ ಸಾವಿಗೆ ಕಾರಣರಾದ ಆರೋಪಿಗೆ ಇಂದು ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಇದಕ್ಕೆ ತನಿಖಾ ಸಂಸ್ಥೆಯನ್ನು ಹೊಣೆ ಮಾಡಲಾಗುತ್ತಿದೆ.

Pulwama terror attack case accused got bail. NIA failed to file a charge sheet to court so accused got bail.

Recommended