IND vs BAN 1st t20 : DDCA uses water tankers to settle dust around the stadium

  • 5 years ago
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 3) ನಡೆಯಲಿರುವ ಭಾರತ vs ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೆ ಧೂಳಿನಿಂದ ತೊಂದರೆಯಾಗುವುದನ್ನು ತಡೆಯಲು ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ), ವಾಟರ್ ಟ್ಯಾಂಕರ್ ಮೊರೆ ಹೋಗಿದೆ.
DDCA have come up with a new idea to get rid of the bad polluted fog around the arun jaitley stadium

Recommended