ಇಮ್ರಾನ್ ಖಾನ್ ಗೆ ಬೆಂಡೆತ್ತಿದ ದಾದಾ | Oneindia Kannada

  • 5 years ago
ನ್ಯೂಯಾರ್ಕ್ ನಗರದಲ್ಲಿ ಇತ್ತೀಚೆಗೆ ನಡೆದ 47ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಯುದ್ಧೋನ್ಮಾದ ಭಾಷಣ ಮಾಡಿದ್ದರು. ಈ ವಿಚಾರವಾಗಿ ಇಮ್ರಾನ್ ಖಾನ್ ಅವರಿಗೆ ಭಾರತ ತಂಡದ ಕ್ರಿಕೆಟ್ ಆಟಗಾರರು ಛೀಮಾರಿ ಹಾಕುತ್ತಿದ್ದಾರೆ.

Pakistani Prime Minister Imran Khan made a speech at the 47th United Nations General Assembly in New York City recently.

Recommended