ವಿಶ್ವಕಪ್ ನಲ್ಲಿ ಬಲಿಷ್ಠ ತಂಡ ಯಾವುದು ಗೊತ್ತಾ..? | Oneindia Kannada

  • 5 years ago
ಮೇ 30ರಿಂದ ಆರಂಭಗೊಳ್ಳುತ್ತಿರುವ ಪುರುಷರ ಐಸಿಸಿ ವಿಶ್ವಕಪ್ ಟೂರ್ನಿಯ ಅತೀ ಬಲಿಷ್ಠ ತಂಡವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೆಕ್ಕಿ ತೆಗೆದಿದ್ದಾರೆ. ತವರಿನಲ್ಲೇ ಪಂದ್ಯ ನಡೆಯುತ್ತಿರುವುದರಿಂದ ಇಂಗ್ಲೆಂಡ್‌ ತಂಡ ಟೂರ್ನಿಯ ಅತೀ ಬಲಿಷ್ಠ ತಂಡವೆನಿಸಿದೆ ಕೊಹ್ಲಿ ಹೇಳಿದ್ದಾರೆ.

India captain Virat Kohli has taken over the men's ICC World Cup tournament starting May 30. Kohli has said that England is the strongest team in the tournament because they are playing in home.

Recommended