Lok Sabha Elections 2019: ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಎಲ್ಲಿ ಯಾರಿಗೆ ಗೆಲುವು?

  • 5 years ago
Lok Sabha elections Exit poll results for Karnataka by India Today-Axis My India is out. In 2014 Lok Sabha election, the party won 17 of the 28 seats. In 2019, it may win as many 21-25 seats with the Congress slumping to 3-6 seats from 2014's nine seats.
ಲೋಕಸಭೆ ಚುನಾವಣೆ 2019ರ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ, ಸರಾಸರಿ ಲೆಕ್ಕಾಚಾರ ನಂತರ ಈಗ ಕ್ಷೇತ್ರವಾರು ವರದಿಗಳು ಬರುತ್ತಲಿವೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎಂಬುದರ ಚಿತ್ರಣವನ್ನು ಇಂಡಿಯಾ ಟುಡೇ ನೀಡಿದೆ. ಇದರಲ್ಲಿ ಮುಖ್ಯವಾಗಿ ಎಲ್ಲರ ಗಮನ ಸೆಳೆದಿದ್ದ ಹಾಸನ, ಮಂಡ್ಯ, ತುಮಕೂರು(HMT) ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರವು ಜೆಡಿಎಸ್ ಕೈ ತಪ್ಪಲಿದೆ ಎಂದು ವರದಿ ಬಂದಿದೆ.

Recommended