ಅತೃಪ್ತ ಶಾಸಕರ ಮನವೊಲಿಸಲು ಎಚ್ ಡಿ ಕುಮಾರಸ್ವಾಮಿಗೆ ಇದು ಕೊನೆಯ ಅವಕಾಶ | Oneindia Kannada

  • 5 years ago
CM Kumaraswamy will talk to dissident MLAs who were said to be in Mumbai. He is going to offer minister post to dissident MLAs leader Ramesh Jarkiholi. KC Venugopal suggested HDK to talk with dissidents.


ಮುಂಬೈ ಸೇರುತ್ತಿರುವ ಅತೃಪ್ತ ಶಾಸಕರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿರುವ ಕಾರಣ ಆತಂಕಕ್ಕೆ ಒಳಗಾಗಿರುವ ಸಿಎಂ ಕುಮಾರಸ್ವಾಮಿ ಅವರು ಅತೃಪ್ತ ಶಾಸಕರ ಬೇಡಿಕೆ ಈಡೇರಿಸಲು ಮುಂದಾಗಿದ್ದಾರೆ.

Recommended