India vs New Zealand 2019:ಮೊದಲ ಪಂದ್ಯದಲ್ಲೇ ನ್ಯೂಜಿಲ್ಯಾಂಡ್‌ ಗೆ ಆರಂಭಿಕ ಆಘಾತ ನೀಡಿದ ಭಾರತ|Oneindia Kannada

  • 5 years ago
India cricket team on New Zealand tour today (January 23) & has started India vs New Zealand 1st ODI at McLean Park in Napier. India is confident in winning the one-day series against New Zealand

ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಇಂದು (ಜನವರಿ 23) ನೇಪಿಯರ್‌ನಲ್ಲಿರುವ ಮೆಕ್‌ಲೀನ್ ಪಾರ್ಕ್‌ನಲ್ಲಿ ಮೊದಲ ಏಕದಿನ ಪಂದ್ಯಕ್ಕಿಳಿದಿದೆ. ಈಗಿನ್ನೂ ಆಸ್ಟ್ರೇಲಿಯಾ ಏಕದಿನ ಸರಣಿ ಗೆದ್ದ ಖುಷಿಯ ಗುಂಗಿನಲ್ಲಿರುವ ಭಾರತ ಈ ಪಂದ್ಯವನ್ನೂ ಜಯಿಸುವ ವಿಶ್ವಾಸದಲ್ಲಿದೆ..

Recommended