5 states election resuts 2018:ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಆಘಾತ?! | Oneindia Kannada

  • 5 years ago
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಸದ್ಯದ ಟ್ರೆಂಡ್ ಹೀಗೆಯೇ ಮುಂದುವರಿದರೆ 2019 ರ ಲೋಕಸಭಾ ಚುನಾವಣೆಯ ಹೊತ್ತಿಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಇಂಥದೇ ಆಘಾತ ಎದುರಿಸಬೇಕಾಗಬಹುದು ಎಂಬುದು ಲೆಕ್ಕಾಚಾರ.

What would happen in Madhya Pradesh, Rajasthan and Chhattisgarh in The 2019 Lok Sabha elections, if trend goes in same direction?

Recommended