Deepavali 2018 : ಅಮಾವಾಸ್ಯೆಯಲ್ಲಿ ದೀಪಾವಳಿ ಹಬ್ಬದ ಆಚರಣೆ ಯಾಕೆ ಗೊತ್ತಾ? | Oneindia Kannada

  • 6 years ago
Significance of Amavasya on Diwali Amavasya is the phase of dark moon or also called the New Moon day in English. The Hindus celebrate their festivals according to the Lunar calendar. Every lunar month starts on a full moon day. Amavasya falls on the 15th of each month. Astrologically, during Amavasya, there is darkness everywhere. The sun is said to be debilitated and the moon does not have any powers. This is considered as a very inauspicious time for the Hindus.


ಹಿಂದೂ ಪಂಚಾಗದ ಪ್ರಕಾರ ಅಮವಾಸ್ಯೆ ಹಾಗೂ ಹುಣ್ಣಿಮೆ ಹದಿನೈದು ದಿನಕ್ಕೊಮ್ಮೆ ಬರುತ್ತದೆ. ಅಂತೆಯೇ ಹಬ್ಬ-ಹರಿದಿನಗಳನ್ನು ಹುಣ್ಣಿಮೆಯ ಸಮಸಯದಲ್ಲಿ ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಮವಾಸ್ಯೆಯ ಸಮಯದಲ್ಲಿ ಎಲ್ಲೆಡೆಯೂ ಕತ್ತಲೆ ಕವಿದಿರುತ್ತದೆ. ಸೂರ್ಯನು ಕಾಣಿಸುವುದಿಲ್ಲ. ಚಂದ್ರನೂ ತನ್ನ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ. ಹಾಗಾಗಿ ಹಿಂದೂಗಳಿಗೆ ಅಮವಾಸ್ಯೆ ಎಂದರೆ ಅಶುಭ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅಶುಭ ದಿನದಲ್ಲಿ ಯಾಕೆ ದೀಪಾವಳಿ ಆಚರಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಒಮ್ಮೆಯಾದರೂ ಕಾಡಿರುತ್ತದೆ. ಇಂತಹ ಗೊಂದಲ ನಿಮಗೂ ಆಗಾಗ ಕಾಡಿದೆ, ಆದರೆ ಅದಕ್ಕೆ ಸೂಕ್ತ ಕಾರಣ ತಿಳಿಯಲು ವಿಫಲರಾಗಿದ್ದೀರಿ ಎಂದಾದರೆ, ದೀಪಾವಳಿಯ ಹಬ್ಬದ ಶುಭ ಸಮಯದಲ್ಲಿಯೇ ಕಾರಣವನ್ನು ತಿಳಿದುಕೊಳ್ಳಿ...

Recommended