ರಶ್ಮಿಕಾ ಮಂದಣ್ಣ ನಮ್ಮ ಇಂಡಸ್ಟ್ರಿಗೆ ಕಪ್ಪು ಚುಕ್ಕೆ ಅಂತಿದ್ದಾರೆ ನೆಟ್ಟಿಗರು..! | Filmibeat Kannada

  • 6 years ago
Rashmika Mandanna never speaks in proper Kannada but she has tried speaking in Telugu and this has made Kannadigas loose their cool.


ಮಾಡಿದ ಎರಡೇ ತೆಲುಗು ಸಿನಿಮಾಗೆ ಆಗಲೇ ತೆಲುಗು ಭಾಷೆಯಲ್ಲಿ ಮಾತನಾಡುತ್ತಿರುವ ರಶ್ಮಿಕಾ ಮಂದಣ್ಣ ಯಾಕೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ರಕ್ಷಿತ್ ಶೆಟ್ಟಿಯವರಿಗೂ ಪ್ರಶ್ನೆ ಕೇಳಿದ್ದಾರೆ.

Recommended