Lunar Eclipse July 27, 2018 : ಗ್ರಹಣದ ದಿನ ಈ ತಪ್ಪುಗಳನ್ನ ಯಾರೂ ಮಾಡಬಾರದು | Oneindia Kannada
  • 6 years ago
Lunar Eclipse 27 July, Do Not Make These Mistakes The lunar eclipse of July 27, 2018, will be the longest lunar eclipse of the century and the second big eclipse of the year. The first lunar eclipse took place on Jan 31, 2018. As the eclipse is approaching, the predictions are that the eclipse can cause various disastrous effects on the earth. As per the predictions of astrologers, the eclipse might cause a tsunami, volcano eruption, cyclone, or even fire incidents. Amidst these chances, it is suggested that you do not make the below-mentioned twenty mistakes. Since the Sutak Kal will begin nine hours prior to the onset of the eclipse, it is better to avoid these mistakes especially during this period.

ಜುಲೈ 27, 2018 ಚಂದ್ರಗ್ರಹಣ. ಇದು ಈ ವರ್ಷ ಬರುತ್ತಿರುವ ಎರಡನೇ ಚಂದ್ರಗ್ರಹಣ. ಮೊದಲ ಚಂದ್ರಗ್ರಹಣವು ಜ.31, 2018ರಂದು ಬಂದಿತ್ತು. ಇದು ಶತಮಾನದ ಅತೀ ದೀರ್ಘ ಕಾಣಿಸಿಕೊಳ್ಳುವ ಚಂದ್ರಗ್ರಹಣವಾಗಿದೆ. ಚಂದ್ರಗ್ರಹಣವು ಭೂಮಿ ಮೇಲೆ ಹಲವಾರು ರೀತಿಯ ಪ್ರಾಕೃತಿಕ ವಿಕೋಪ ಉಂಟು ಮಾಡಬಹುದು ಎಂದು ಹೇಳಲಾಗಿದೆ. ಇನ್ನು ಚಂದ್ರಗ್ರಹಣದ ವೇಳೆ ತಪ್ಪುಗಳನ್ನು ನೀವು ಮಾಡಲೇಬಾರದು. ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕ ಕಾಲವು ಆರಂಭವಾಗುವ ಕಾರಣದಿಂದ ಈ ಸಮಯದಲ್ಲಿ ನೀವು ಇಂತಹ ತಪ್ಪುಗಳನ್ನು ಮಾಡಲೇಬಾರದು...
Recommended