ವಿಜಯಲಕ್ಷ್ಮಿ ಬಾಳಲ್ಲಿ ಶುರುವಾದ ಅಚ್ಛೇ ದಿನ್ ..! | Filmibeat Kannada

  • 6 years ago
Vijayalakshmi finally got a chance to act in Kannada movie. She will be playing a role of DC in Vinod Prabahkar's Fighter movie.

ಸೂರ್ಯವಂಶ, ನಾಗಮಂಡಲ ಹೀಗೆ ಸಾಕಷ್ಟು ಹಿಟ್ ಸಿನಿಮಾ ಮಾಡಿದ್ದ ವಿಜಯಲಕ್ಷ್ಮಿ ತೊಂದರೆಯಲ್ಲಿ ಇದ್ದರು. ಈಗ ಅವರಿಗೆ ಮತ್ತೆ ಸ್ಯಾಂಡಲ್‌ವುಡ್ ಬಾಗಿಲು ತೆರೆದಿದೆ. ವಿನೋದ್ ಪ್ರಭಾಕರ್ ಸಿನಿಮಾದಲ್ಲಿ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ. .


Recommended