ಮುಂಗಾರು ಮಳೆಯ ದುರಂತ : 4 ತಿಂಗಳೊಳಗೆ ಬಲಿಯಾಗಿದ್ದು 126 ಮಂದಿ | Oneindia Kannada

  • 6 years ago
In the last four months heavy rain has claimed 126 lives across the state and 700 livestock too. Revenue department data have revealed that over 8,394 houses have been damaged or collapsed during heavy rains.


ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದ ಕೆಲವಡೆಗೆ ಭಾರಿ ಮಳೆಯಾಗಿತ್ತು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಕೂಡ ಮಳೆಯಾಗಿತ್ತು. ಇದೀಗ ಮುಂಗಾರು ಆರಂಭವಾದ ಮೇಲೆ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗಗಳಲ್ಲಿ ಜನರ ಹೈರಾಣಾಗಿದ್ದಾರೆ.

Recommended