ರೊನಾಲ್ಡೋ ಹಾಟ್​ ಹಾಟ್​ ಗರ್ಲ್​ಫ್ರೆಂಡ್ಸ್​ ಇವರು..! Cristiano Ronaldo's Hottest Girlfriends
  • 6 years ago
ಕ್ರಿಸ್ಚಿಯಾನೋ ರೊನಾಲ್ಡೋ - ಆಧುನಿಕ ಫುಟ್ಬಾಲ್​ ಲೋಕವನ್ನ ಆಳುತ್ತಿರುವ ದೊರೆ. ರೊನಾಲ್ಡೋ ಸದ್ಯ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನಲ್ಲೂ ಗೋಲ್​ ಮೇಲೆ ಗೋಲ್​​ಗಳನ್ನ ಬಾರಿಸ್ತಿದ್ದಾರೆ. ಅದ್ಭುತ ಮೈಕಟ್ಟನ್ನ ಹೊಂದಿರುವ ರೊನಾಲ್ಡೋ, ಮೈದಾನದಾಚೆ ಬಂದ್ರೇ ಅಲ್ಲೂ ದೊರೆಯಾಗಿಯೇ ಮಿಂಚಿದ್ದಾರೆ. ಇದಕ್ಕೆ ಸಾಕ್ಷಿಯೇ ಇವರ ಈ ಹಾಟ್​ ಹಾಟ್​ ಗರ್ಲ್​ಫ್ರೆಂಡ್ಸ್​..!
Recommended