Defence Expo 2018 : ನರೇಂದ್ರ ಮೋದಿಯವರ ಭಾಷಣದ ಮುಖ್ಯಾಂಶಗಳು | Oneindia Kannada
  • 6 years ago
Prime Minster Narendra Modi inaugurated the 10th edition of Defence Expo in Chennai. The expo, attended by over 670 exhibitors, including 150 from abroad, showcased India's capability in the export of Defence systems and components. However, he was greeted with black flags and black balloons upon his arrival in Chennai.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಡಿಫೆನ್ಸ್ ಎಕ್ಸ್ ಪೋ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ಎಕ್ಸ್ ಪೋದಲ್ಲಿ 670 ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಇವರಲ್ಲಿ 150 ವಿದೇಶಿ ಕಂಪನಿಗಳಾಗಿವೆ. ಈ ಎಕ್ಸ್ ಪೋ ಉದ್ದೇಶಿಸಿ ಮೋದಿ ಸುದೀರ್ಘ ಭಾಷಣ ಮಾಡಿದರು. ಮೋದಿ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.
Recommended