ಕರ್ನಾಟಕ ಚುನಾವಣಾ 2018ಕ್ಕೆ ರೋಚಕ ತಿರುವು | ಸಂಪೂರ್ಣ ಮಾಹಿತಿ ಇಲ್ಲಿದೆ | Oneindia Kannada

  • 6 years ago
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್ ರಾವತ್ ನವದೆಹಲಿಯಲ್ಲಿ ಮಂಗಳವಾರ ದಿನ ಘೋಷಣೆ ಆಗಿದ್ದು, ಮೇ 12ರಂದು ಒಂದೇ ಹಂತದಲ್ಲಿ 224 ಕ್ಷೇತ್ರಗಳಲ್ಲೂ ಚುನಾವಣೆ ನಡೆಯಲಿದೆ.


Karnataka assembly elections 2018: Karnataka assembly election to be held on May 12 said chief election commissioner OP Rawat in New Delhi. Chief election commissioner Omprakash Rawat announce Karnataka assembly elections 2018 calendar of events in New Delhi on Tuesday. May 12th will be election and May 15th will be vote counting and result announcement.

Recommended