ಐಪಿಎಲ್ 2018 ಹರಾಜು ಪ್ರಕ್ರಿಯೆ ಸಂಪೂರ್ಣ ವಿವರ | Oneindia Kannada
  • 6 years ago
ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ 11 ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ . ಒಟ್ಟಾರೆ 578 ಆಟಗಾರರು (360 ಭಾರತೀಯ) ಜನವರಿ 27 ಹಾಗೂ 28ರಂದು ಬೆಂಗಳೂರಿನಲ್ಲಿ ಹರಾಜಿಗೆ ಒಳಪಡಲಿದ್ದಾರೆ. ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆ ಶನಿವಾರ ಸಂಜೆ 6.15 ಕ್ಕೆ ಅಂತ್ಯವಾಯಿತು.


ಭಾನುವಾರ ಬೆಳಗ್ಗೆ ಬೆಳಿಗ್ಗೆ 9 ಗಂಟೆಗೆ ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭವಾಗಿದ್ದ ಪ್ರಕಿರಿಯೇ ಸಹ ಈಗ ಮುಗಿದಿದೆ . ಮೊದಲ ದಿನ ಸೇಲ್ ಆಗದೆ ಉಳಿದ ಕ್ರಿಸ್ ಗೇಲ್, ಲಸಿತ್ ಮಾಲಿಂಗ ಸೇರಿದಂತೆ ಸ್ಟಾರ್ ಆಟಗಾರರ ಭವಿಷ್ಯ ಇಂದು ನಿರ್ಧಾರವಾಗಲಿದೆ ಎಂದು ಜನಗಳು ಊಹಿಸಿದ್ದರು , ಆದರೆ ಕ್ರಿಸ್ ಗಾಯ್ಲೆ ಇಂದು ಸಹ ಸೇಲ್ ಆಗದೆ ಉಳಿದಿದ್ದಾರೆ .


ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ. ಐಪಿಎಲ್ 11ನೇ ಆವೃತ್ತಿಯು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ.

This years IPL Auction has been really surprising and exiting . Chris gayle went unsold and Ben Stokes was the costliest player . Here is the complete details of the auction
Recommended