ವಿಕಿಪಿಡಿಯಾದಲ್ಲಿ 'ಬಿಗ್ ಬಾಸ್ ಕನ್ನಡ-5' ವಿಜೇತ ಬಹಿರಂಗ.! ವಿನ್ನರ್ ಯಾರ್ ಗೊತ್ತಾ.? |Filmibeat Kannada

  • 6 years ago
ನೋಡನೋಡುತ್ತಲೇ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಕ್ತಾಯದ ಹಂತ ತಲುಪಿದೆ. ಕಣ್ಮುಚ್ಚಿ ಕಣ್ತೆರುವಷ್ಟರಲ್ಲಿ 'ಬಿಗ್ ಬಾಸ್' ಐದನೇ ಆವೃತ್ತಿ ಮುಗಿದಿದೆ. ಇದೇ ಶನಿವಾರ ಹಾಗೂ ಭಾನುವಾರ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗಲಿದೆ.

ಹೀಗಿರುವಾಗಲೇ, ವಿಕಿಪಿಡಿಯಾದಲ್ಲಿ 'ಬಿಗ್ ಬಾಸ್ ಕನ್ನಡ-5' ವಿಜೇತ ಯಾರು ಎಂದು ಅನೌನ್ಸ್ ಆಗಿದೆ. ಅಷ್ಟೇ ಅಲ್ಲ, ಟಾಪ್ 3 ಹಂತಕ್ಕೆ ಹೋದವರು ಯಾರು.? ಎಂಬುದರ ಬಗ್ಗೆ ಕೂಡ ವಿಕಿಪಿಡಿಯಾದಲ್ಲಿ ಮಾಹಿತಿ ನೀಡಲಾಗಿದೆ.

ವಿಕಿಪಿಡಿಯಾದಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ಇದೆ. ಇದೇ ಪುಟದಲ್ಲಿ 'ಬಿಗ್ ಬಾಸ್ ಕನ್ನಡ-5' ವಿನ್ನರ್ ಘೋಷಣೆ ಆಗಿದೆ. ವಿಕಿಪಿಡಿಯಾದಲ್ಲಿ ಸದ್ಯ ಅಪ್ ಡೇಟ್ ಆಗಿರುವ ಪ್ರಕಾರ, ಜಯರಾಂ ಕಾರ್ತಿಕ್ 'ಬಿಗ್ ಬಾಸ್ ಕನ್ನಡ-5' ವಿಜೇತ.! 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಎಂಟ್ರಿ ಹಾಗೂ ಎಕ್ಸಿಟ್ ಕುರಿತು ವಿಕಿಪಿಡಿಯಾದ ಟೇಬಲ್ ನಲ್ಲಿ ಸ್ಪಷ್ಟ ಚಿತ್ರಣ ಇದೆ

Bigg Boss Kannada 5: According to Wikipedia update, Jayaram Karthik is the winner of #BBK5.

Recommended