Ola Uber Taxi fare may hike very soon | Oneindia Kannada

  • 7 years ago
Ola, Uber and other taxi service fare may hike soon. Transport department of Karnataka submitted a proposal to government regarding fare hike. Ola Uber Taxi fare details in the video. Must watch.


ಮೊಬೈಲ್ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳ ದರಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಕಂಪನಿಗಳಿಗೆ ಕನಿಷ್ಠ ಮತ್ತು ಗರಿಷ್ಠ ಪ್ರಯಾಣದರವನ್ನು ನಿಗದಿಪಡಿಸಿ ಸಾರಿಗೆ ಇಲಾಖೆ ಆಯುಕ್ತರು ಹೊಸ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಓಲಾ, ಊಬರ್, ಹೈ ಕಂಪನಿಗಳ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿವೆ. ಪ್ರತಿ ಕಿ.ಮೀ.ಗೆ 6 ರಿಂದ 8 ರೂ.ದರಲ್ಲಿ ಸೇವೆ ಲಭ್ಯವಿದೆ. ಸಾರಿಗೆ ಇಲಾಖೆಯ ಹೊಸ ಪ್ರಸ್ತಾಪದ ಅನ್ವಯ ಕನಿಷ್ಠ ದರ 12 ರೂ., ಗರಿಷ್ಠ ದರ 25 ರೂ. ನಿಗದಿ ಮಾಡಲಾಗಿದೆ.

Recommended