Australian ad showing Lord Ganesha eating lamb irritates India | Oneindia Kannada
  • 7 years ago
An advertisement feature Hindu God Ganesha and other religious icons endorsing lamb in an Australian advertisement has irked India. In the TV commercial from industry group Meat and Livestock Australia, a number of religious figures -- including Lord Ganesha, Jesus, Buddha and Scientology founder L Ron Hubbard -- are seen sitting down together to a lamb-based meal and raising a glass to the meat. India has lodged an official complaint in this regard.


ಇಲ್ಲಿನ ಸ್ಥಳೀಯ ಟಿವಿ ಜಾಹೀರಾತೊಂದರಲ್ಲಿ ಹಿಂದೂಗಳ ಪ್ರಥಮ ಪೂಜ್ಯ ದೇವತೆ ಗಣೇಶನನ್ನು ಅವಮಾನಿಸಲಾಗಿದೆ. ಕುರಿ ಮಾಂಸವನ್ನು ಗಣೇಶ ಭಕ್ಷಿಸುವಂತೆ ತೋರಿಸಲಾಗಿದೆ ಎಂದು ಎನ್ನಾರೈಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿವಿ ಜಾಹೀರಾತು ಸಂಸ್ಥೆ ವಿರುದ್ಧ ದೂರು ಸಲ್ಲಿಸಲಾಗಿದೆ. ಮಾಂಸ ಭಕ್ಷಣೆಗೆ ಪ್ರಚಾರ ನೀಡಲು ಈ ಟಿವಿ ಜಾಹೀರಾತು ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ ದೈನಂದಿನ ಬದುಕಿನಲ್ಲಿ ಬಳಸುವ ಆಹಾರಗಳು ಊಟದ ಟೇಬಲ್ ಮೇಲಿರುತ್ತದೆ. ಹಿಂದೂಗಳ ದೇವತೆ ಗಣೇಶ ಅಲ್ಲದೆ, ಜೀಸಸ್, ಬುದ್ಧ, ಸೈನ್ಟೋಲಾಜಿ ಸ್ಥಾಪಕ ರಾನ್ ಹುಬ್ಬಾರ್ಡ್ ಸೇರಿದಂತೆ ಹಲವಾರು ಮಂದಿಯ ಪ್ರತಿರೂಪದಂತಿರುವ ವ್ಯಕ್ತಿಗಳು ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಕುರಿ ಮಾಂಸ ಹಾಗೂ ಮದ್ಯ ಸೇವನೆಯನ್ನು ಎಲ್ಲರೂ ಸಾಮೂಹಿಕವಾಗಿ ಮಾಡುತ್ತಾರೆ.
Recommended