Ambati Rayudu Involved In A Fist Fight With Senior Citizen | Oneindia Kannada

  • 7 years ago
ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಹೈದಾರಾಬಾದ್ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಹಿರಿಯ ನಾಗರಿಕನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ..ಆದ್ರೆ ಆ ವಿಡಿಯೋದಲ್ಲಿ ಹಲ್ಲೆ ಮಾಡಿರುವ ವಿಶುವಲ್ಸ್ ಇಲ್ಲ ರಾಯುಡು ಮತ್ತು ಆ ಹಿರಿಯ ನಾಗರಿಕ ಬೈದಾಡಿಕೊಳ್ಳುವ ವಿಶುವಲ್ಸ್ ಮಾತ್ರ ಇದೆ....

Recommended