Kurukshetra movie Gets its Draupadi | Filmibeat Kannada

  • 7 years ago
ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬದಂದು 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರಲಿದೆ. ಹೀಗಾಗಿ, ಕಲಾವಿದರ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರು 'ಕುರುಕ್ಷೇತ್ರ'ಕ್ಕೆ ಅಂತಿಮವಾಗಿದ್ದಾರೆ.ಯಾರು ನಿರೀಕ್ಷೆ ಮಾಡದ ನಟಿಯೊಬ್ಬರನ್ನ 'ದ್ರೌಪದಿ' ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ, ಈ ವಿಡಿಯೋ ನೋಡಿ

According to Source Kurukshetra Gets its Draupadi In Sneha. Sneha Returns to Sandalwood after 3 Years For The Face Off With Darshan who Paly Duryodhan in his 50th Film, Watch Video

Recommended