Sri Lanka VS India Schedule Announced | Oneindia Kannada

  • 7 years ago
Sri Lanka and India will play three Tests, five one-day internationals and one T20 in their first series involving all three formats of the game in eight years, it was announced Friday.

ವಿಂಡೀಸ್ ಪ್ರವಾಸದ ಬಳಿಕ, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಶ್ರೀಲಂಕಾಕ್ಕೆ ತೆರಳಲಿದೆ. ಶ್ರೀಲಂಕಾದಲ್ಲಿ ಮೂರು ಟೆಸ್ಟ್, ಐದು ಏಕದಿನ ಪಂದ್ಯ ಹಾಗೂ ಒಂದು ಟಿ20 ಪಂದ್ಯಗಳನ್ನಾಡಲಿದೆ. ಜೂನ್ 23ಕ್ಕೆ ಕೆರಿಬಿಯನ್ ದ್ವೀಪಕ್ಕೆ ತೆರಳಿ ಜುಲೈ 9ರೊಳಗೆ ಭಾರತಕ್ಕೆ ಕೊಹ್ಲಿ ಪಡೆ ಮರಳಲಿದೆ. ಇದಾದ ಹತ್ತು ದಿನಗಳ ಬಳಿಕ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ತೆರಳಲಿದೆ. ಜುಲೈ 21ಹಾಗೂ 22ರಂದು ಅಭ್ಯಾಸ ಪಂದ್ಯವಾಡಿ, ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲಿದೆ., ಈ ವಿಡಿಯೋ ನೋಡಿ

Recommended