Champions Trophy 2017 :Shameful! Bangladesh Fan Insults Tricolor And Yuvraj Singh

  • 7 years ago
Ahead of the India-Bangladesh clash in the semi-finals of the ongoing Champions Trophy an over enthusiastic Bangladeshi fan has insulted the Indian National Flag on social media.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜೂನ್ 14ರಂದು ಬಾಂಗ್ಲಾ ಮತ್ತು ಭಾರತ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಬಾಂಗ್ಲಾದ ಕೆಲ ಕ್ರಿಕೆಟ್ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನವಾಗುವಂಥ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ, ಈ ವಿಡಿಯೋ ನೋಡಿ

Recommended