Looking At The Possibility of Banning The Word 'Hajama' Says H Anjaneya

  • 9 years ago
TV9 Breaking: Looking At The Possibility of Banning The Word 'Hajama' Says H Anjaneya..,
ಕೆಲ ಸಮುದಾಯಗಳ ವೃತ್ತಿಯನ್ನ ಅವಮಾನಿಸುವಂತ ಪದಗಳನ್ನ ಬಳಕೆಯನ್ನ ನಿಷೇಧಿಸೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕ್ಷೌರಿಕ ವೃತ್ತಿಯನ್ನ ಅವಮಾನಿಸುವಂತೆ ಹಜಾಮ ಅನ್ನೋ ಪದವನ್ನ ನಿಷೇಧಿಸೋದಕ್ಕೆ ಚಿಂತನೆ ನಡೆದಿದ್ದು, ಈ ಬಗ್ಗೆ ಕಾನೂನು ಇಲಾಖೆ ಜತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳೋದಾಗಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು ಬೈಗುಳಕ್ಕಾಗಿ ಹಜಾಮ ಅನ್ನೋ ಪದವನ್ನ ಬಳಸಲಾಗ್ತಿದೆ. ಇದ್ರಿಂದ ಕ್ಷೌರಿಕ ವೃತ್ತಿಗೆ ಅವಮಾನವಾಗ್ತಿದ್ದು ಈ ಬೈಗುಳವನ್ನ ಪದ ಬಳಸೋದಕ್ಕೆ ಕಡಿವಾಣ ಹಾಕಲಾಗುವುದು ಅಂತಾ ಹೇಳಿದ್ರು.

Recommended